ಅರ್ಥ : ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸ್ಪಂದಿಸುವ ಮನಸ್ಸಿನ ಸ್ಥಿತಿ
							ಉದಾಹರಣೆ : 
							ಎಚ್ಚರ ತಪ್ಪಿದ ದೇಹಕ್ಕೆ ಸಂವೇದನೆ ಇರುವುದಿಲ್ಲ.
							
ಸಮಾನಾರ್ಥಕ : ಸಂವೇದನೆ
ಇತರ ಭಾಷೆಗಳಿಗೆ ಅನುವಾದ :
An unelaborated elementary awareness of stimulation.
A sensation of touch.