ಅರ್ಥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
							ಉದಾಹರಣೆ : 
							ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
							
ಇತರ ಭಾಷೆಗಳಿಗೆ ಅನುವಾದ :
किसी वस्तु आदि के कई भाग करना।
चोरों ने चोरी का माल बाँटा।ಅರ್ಥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು
							ಉದಾಹರಣೆ : 
							ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.
							
ಸಮಾನಾರ್ಥಕ : ಒಡೆ, ಚೂರು ಮಾಡು, ತುಂಡರಿಸು, ತುಂಡು ಮಾಡು, ತುಂಡು ಹಾಕು, ಮುರಿ, ಹೋಳು ಮಾಡು
ಇತರ ಭಾಷೆಗಳಿಗೆ ಅನುವಾದ :
आघात या झटके से किसी पदार्थ के खंड या टुकड़े करना।
इस गन्ने के छोटे-छोटे टुकड़े कर दो।ಅರ್ಥ : ಸಮೂಹಿಕ ರೂಪದಲ್ಲಿ ಇಡು ಅಥವಾ ಉಪಯೋಗ ಮಾಡುವ ಪ್ರಕ್ರಿಯೆ
							ಉದಾಹರಣೆ : 
							ಒಂದು ದೊಡ್ಡ ಗಡಿ ರೇಖೆಯು ಭಾರತ ಮತ್ತು ಪಾಕಿಸ್ತಾನವನ್ನು ಭಾಗ ಮಾಡುತ್ತದೆ .
							
ಸಮಾನಾರ್ಥಕ : ಪಾಲು ಮಾಡು
ಇತರ ಭಾಷೆಗಳಿಗೆ ಅನುವಾದ :