ಅರ್ಥ : ಯಾವುದೋ ಒಂದರಲ್ಲಿ ತೊಡಗುವ ಕ್ರಿಯೆ ಅಥವಾ ಭಾವನೆ
							ಉದಾಹರಣೆ : 
							ಎಲ್ಲರ ಪ್ರವೃತ್ತಿ ಒಂದೇ ತರಹ ಇರುವುದಿಲ್ಲ.
							
ಇತರ ಭಾಷೆಗಳಿಗೆ ಅನುವಾದ :
An attitude of mind especially one that favors one alternative over others.
He had an inclination to give up too easily.ಅರ್ಥ : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
							ಉದಾಹರಣೆ : 
							ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
							
ಸಮಾನಾರ್ಥಕ : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ
ಅರ್ಥ : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
							ಉದಾಹರಣೆ : 
							ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
							
ಸಮಾನಾರ್ಥಕ : ಧಾಟಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ