ಅರ್ಥ : ಪರಿಪೂರ್ಣತೆ ಆಗುವ ಸ್ಥಿತಿ ಅಥವಾ ಭಾವನೆ ಅಥವಾ ಅದಲ್ಲಿ ಯಾವುದೇ ಕುಂದು-ಕೊರತೆ ಇಲ್ಲದೆ ಇರುವುದು
							ಉದಾಹರಣೆ : 
							ಈ ಸಂಸ್ಥೆಯನ್ನು ಪರಿಪೂರ್ಣವಾಗಿ ಮಾಡಲು ಶ್ಯಾಮನು ತುಂಬಾ ಶ್ರಮ ವಹಿಸಿದ
							
ಸಮಾನಾರ್ಥಕ : ಸಂಪೂರ್ಣತೆ
ಇತರ ಭಾಷೆಗಳಿಗೆ ಅನುವಾದ :
The state of being complete and entire. Having everything that is needed.
completenessಅರ್ಥ : ಯಾವುದೇ ಸಂಗತಿ ಅಥವಾ ವಸ್ತುಸ್ಥಿತಿಯ ಪೂರ್ಣ ಪ್ರಮಾಣದ ತಿಳುವಳಿಕೆ ಅಥವಾ ಪೂರ್ಣವಾಗಿರುವಿಕೆ
							ಉದಾಹರಣೆ : 
							ಯಾವುದೇ ಕಾರ್ಯದಲ್ಲಿ ಪರಿಪೂರ್ಣತೆಯೆನ್ನುವುದು ಅಸಂಭವ.
							
ಇತರ ಭಾಷೆಗಳಿಗೆ ಅನುವಾದ :
The act of making something perfect.
perfection