ಅರ್ಥ : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
							ಉದಾಹರಣೆ : 
							ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
							
ಸಮಾನಾರ್ಥಕ : ಪರಿಚಯ, ಪರಿಚಯಸ್ಥ ಗುರುತು, ಸಂಪರ್ಕ
ಇತರ ಭಾಷೆಗಳಿಗೆ ಅನುವಾದ :
किसी से जान पहचान होने की अवस्था या भाव।
हमारा और आपका परिचय तो बहुत पुराना है।ಅರ್ಥ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
							ಉದಾಹರಣೆ : 
							ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
							
ಸಮಾನಾರ್ಥಕ : ಗೊತ್ತಿರುವ, ತಿಳಿದಿರುವ
ಇತರ ಭಾಷೆಗಳಿಗೆ ಅನುವಾದ :
Having knowledge of.
He had no awareness of his mistakes.