ಅರ್ಥ : ಚುನಾಯಿತ ಪಂಚಾಯಿತಿಯ ಸದಸ್ಯರು ಜನರ ಅಹವಾಲುಗಳನ್ನು ಕುಳಿತು ಕೇಳುವ ಜಾಗ
							ಉದಾಹರಣೆ : 
							ಮೊನ್ನೆಯ ವಿವಾದದ ತೀರ್ಪನ್ನು ಕೇಳಲು ಇಂದು ಪಂಚಾಯಿತಿ ಕಟ್ಟೆಯಲ್ಲಿ ಬಹಳ ಜನರು ಸೇರಿದ್ದಾರೆ.
							
ಇತರ ಭಾಷೆಗಳಿಗೆ ಅನುವಾದ :
वह जगह जहाँ पंच लोग बैठकर पंचायत करते हों।
पंचायत घर पंचों और गँववासियों से भरा हुआ था।