ಅರ್ಥ : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ
							ಉದಾಹರಣೆ : 
							ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.
							
ಸಮಾನಾರ್ಥಕ : ದುರ್ಬೀನು, ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ
ಇತರ ಭಾಷೆಗಳಿಗೆ ಅನುವಾದ :