ಅರ್ಥ : ಆ ಅಂಗಡಿಯವನು ಗ್ರಾಹಕರು ಅಥವಾ ಮಹಾಜನರಿಗೆ ಸರಕುಗಳನ್ನು ಮನೆಗೆ ಕಳುಹಿಸುತ್ತಾನೆ ಮತ್ತು ಅವರ ಸರಕುಗಳನ್ನು ತರಸಿಕೊಂಡು ಮಾರುತ್ತಾನೆ
							ಉದಾಹರಣೆ : 
							ಈ ಸಮಾನುಗಳನ್ನು ನಾವು ದಳ್ಳಾಳಿ ಅಂಗಡಿಯವನಿಂದ ಖರೀದಿಸಿ ತಂದಿದ್ದೇವೆ.
							
ಸಮಾನಾರ್ಥಕ : ಏಜಂಟಿನ ಮಳಿಗೆ, ದಲಾಲ, ವಖಾರದವ
ಇತರ ಭಾಷೆಗಳಿಗೆ ಅನುವಾದ :