ಅರ್ಥ : ಯಾವುದೋ ಕೆಲಸವನ್ನು ಮಾಡುವಂತೆ ಕಂಡು ಬರುತ್ತದೆ ಅಥವಾ ತೋರುವ ಪ್ರಕ್ರಿಯೆ
							ಉದಾಹರಣೆ : 
							ಅವನು ಏನನ್ನೋ ಹೇಳಬೇಕು ಅಂದಕೊಂಡ ಆದರೆ ಏನನ್ನು ಹೇಳಲಿಲ್ಲ ಅಂತ ನನಗೆ ಅನ್ನುಸುತ್ತದೆ.
							
ಸಮಾನಾರ್ಥಕ : ಅನ್ನಿಸು
ಇತರ ಭಾಷೆಗಳಿಗೆ ಅನುವಾದ :
Appear to begin an activity.
He made to speak but said nothing in the end.ಅರ್ಥ : ಲಕ್ಷಕ್ಯೆ ಬರುವಂತಹ ಕ್ರಿಯೆ
							ಉದಾಹರಣೆ : 
							ಈ ಕೆಲಸವನ್ನು ನಾನು ಆ ಮೇಲೆ ಮಾಡುತ್ತೇನೆ ಏಕೆಂದರೆ ಅದು ನನ್ನಗೆ ಇನ್ನೂ ಸರಿಯಾಗಿ ತಿಳಿದಿಲ್ಲ.
							
ಸಮಾನಾರ್ಥಕ : ತಿಳಿ, ತೋಚು, ಲಕ್ಷ್ಯಕ್ಕೆ ಬರು, ಲಕ್ಷ್ಯಕ್ಕೆ-ಬರು
ಇತರ ಭಾಷೆಗಳಿಗೆ ಅನುವಾದ :