ಅರ್ಥ : ಯಾರೋ ಒಬ್ಬರ ಇಚ್ಚೆ ಅಥವಾ ಆಸೆ ಪೂರೈಸಿರುವ
							ಉದಾಹರಣೆ : 
							ನಾನು ನಿಮ್ಮ ದರ್ಶನವನ್ನು ಪಡೆದುಕೊಂಡು ತೃಪ್ತನಾದೆ.
							
ಸಮಾನಾರ್ಥಕ : ತೃಪ್ತನಾದ, ತೃಪ್ತನಾದಂತ, ತೃಪ್ತನಾದಂತಹ, ತೃಪ್ತಿಹೊಂದಿದ, ತೃಪ್ತಿಹೊಂದಿದಂತಹ, ಸಂತುಷ್ಠನಾದ, ಸಂತುಷ್ಠನಾದಂತ, ಸಂತುಷ್ಠನಾದಂತಹ
ಇತರ ಭಾಷೆಗಳಿಗೆ ಅನುವಾದ :