ಅರ್ಥ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ
							ಉದಾಹರಣೆ : 
							ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.
							
ಸಮಾನಾರ್ಥಕ : ಅಂಚು, ತುಟ್ಟ ತುದಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ
							ಉದಾಹರಣೆ : 
							ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
							
ಸಮಾನಾರ್ಥಕ : ಅಂಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ
							ಉದಾಹರಣೆ : 
							ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
							ಉದಾಹರಣೆ : 
							ಖಾಲಿ ಹಾಳೆಯ ಮೇಲೆ ಬರೆಯುವಾಗ  ಅಂಚನ್ನು ಬಿಟ್ಟು ಬರೆಯಬೇಕು
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಆಯುಧದ ಚೂಪಾದ ತುದಿ
							ಉದಾಹರಣೆ : 
							ಚಾಕುವಿನ ತುದಿ ಮೊಂಡಾಗಿದೆ.
							
ಸಮಾನಾರ್ಥಕ : ಅಂಚು
ಇತರ ಭಾಷೆಗಳಿಗೆ ಅನುವಾದ :