ಅರ್ಥ : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ
							ಉದಾಹರಣೆ : 
							ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.
							
ಸಮಾನಾರ್ಥಕ : ಶಾಂತಗೊಳಿಸು, ಶಾಂತವಾಗಿಸು
ಇತರ ಭಾಷೆಗಳಿಗೆ ಅನುವಾದ :
Make calm or still.
Quiet the dragons of worry and fear.ಅರ್ಥ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ
							ಉದಾಹರಣೆ : 
							ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :
तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।
लोहार औजार बुझा रहा है।ಅರ್ಥ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು
							ಉದಾಹರಣೆ : 
							ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
							
ಸಮಾನಾರ್ಥಕ : ಆರಿಸು, ತಣ್ಣಗೆ ಮಾಡು
ಇತರ ಭಾಷೆಗಳಿಗೆ ಅನುವಾದ :