ಅರ್ಥ : ಜೋರಾಗಿ ಬೈದು ಹೆದರಿಸುವುದು
							ಉದಾಹರಣೆ : 
							ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
							
ಇತರ ಭಾಷೆಗಳಿಗೆ ಅನುವಾದ :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।ಅರ್ಥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
							ಉದಾಹರಣೆ : 
							ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
							
ಸಮಾನಾರ್ಥಕ : ದೂಷಿಸು, ನಿಂದಿಸು, ಬೈಯಿ
ಇತರ ಭಾಷೆಗಳಿಗೆ ಅನುವಾದ :
किसी की बुराई या दोष बतलाना।
वह हमेशा दूसरों की बुराई करती है।