ಅರ್ಥ : ಹಳ್ಳಿಯಲ್ಲಿ ವಾಸ ಮಾಡುವವ
							ಉದಾಹರಣೆ : 
							ಶಿಕ್ಷಣದ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರು ಹಿಂದಿದ್ದಾರೆ.
							
ಸಮಾನಾರ್ಥಕ : ಗ್ರಾಮೀಣ, ಹಳ್ಳಿಗಾಡಿನ
ಇತರ ಭಾಷೆಗಳಿಗೆ ಅನುವಾದ :
Living in or characteristic of farming or country life.
Rural people.ಅರ್ಥ : ಯಾವುದೋ ಒಂದು ತುಂಬಾ ದೂರದಲ್ಲಿ ಇರುವುದು ಅಥವಾ ತುಂಬಾ ದೂರದಲ್ಲಿ ಇದ್ದರು ಕಠಿಣದಿಂದ ಒಳಗೆ ಹೋಗುವ
							ಉದಾಹರಣೆ : 
							ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣದ ವ್ಯವಸ್ಥೆ ಇನ್ನು ಚನ್ನಾಗಿ ಆಗಬೇಕು.
							
ಇತರ ಭಾಷೆಗಳಿಗೆ ಅನುವಾದ :