ಅರ್ಥ : ಸಣ್ಣ ಗಂಟು
							ಉದಾಹರಣೆ : 
							ಸುದಾಮಾ ಚಿಕ್ಕ ಗಂಟಿನಲ್ಲಿ ಕಟ್ಟಿದ ಅವಲಕ್ಕಿಯನ್ನು ಕೃಷ್ಣನಿಂದ ಮುಚಿಡುತ್ತಿದ್ದನು
							
ಸಮಾನಾರ್ಥಕ : ಚಿಕ್ಕ ಗಂಟು, ಚಿಕ್ಕ ಮೂಟೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂಸಾರದ ಎಲ್ಲಾ ಸಾಮಾನುಗಳು
							ಉದಾಹರಣೆ : 
							ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.
							
ಸಮಾನಾರ್ಥಕ : ಗಂಟು ಮೂಟೆ
ಇತರ ಭಾಷೆಗಳಿಗೆ ಅನುವಾದ :
घर गृहस्थी का सारा सामान।
गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।