ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬ್ಯಾಟುಗಾರನ ಮತ್ತು ಬೋಲರ್ ನ ಎಲ್ಲೆಗಳನ್ನು ತೋರಿಸುವ ಗೆರೆ, ಗಡಿರೇಖೆ ಅಥವಾ ಬೋಲ್ ಮಾಡುವಾಗ ಬ್ಯಾಟ್ ಮ್ಯಾನ್ ದಾಟ ಬಾರದ ಗೆರೆ
ಉದಾಹರಣೆ : ಸೆಹ್ವಾಗ್ ಕ್ರೀಜ್ ನಲ್ಲಿದ್ದರೆ ನಮಗೆ ಗೆಲುವು ನಿಶ್ಚಿತ.
ಸಮಾನಾರ್ಥಕ : ಕ್ರೀಸ್, ಬೌಲರನ ಗೆರೆ
ಇತರ ಭಾಷೆಗಳಿಗೆ ಅನುವಾದ :हिन्दी
क्रिकेट की धावपट्टी या पिच पर खींची गई लकीरों में से कोई एक जो कि गेंदबाज़ी करते समय गेंदबाज़ की तथा बल्लेबाज़ी करते समय बल्लेबाज़ की स्थिति बताती है।
ಸ್ಥಾಪನೆ