ಅರ್ಥ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ
							ಉದಾಹರಣೆ : 
							ಹಿಂದಿನ ಕಾಲದಲ್ಲಿ ಯುದ್ಧ  ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.
							
ಸಮಾನಾರ್ಥಕ : ಭೇರಿ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ
ಇತರ ಭಾಷೆಗಳಿಗೆ ಅನುವಾದ :
युद्ध के समय बजाया जानेवाला एक प्रकार का वाद्य।
प्राचीन काल में युद्ध शुरू होने से पहले कुछ सैनिक रणभेरी बजाते थे।ಅರ್ಥ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ
							ಉದಾಹರಣೆ : 
							ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
							
ಇತರ ಭಾಷೆಗಳಿಗೆ ಅನುವಾದ :