ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು
ಉದಾಹರಣೆ : ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.
ಸಮಾನಾರ್ಥಕ : ಆಹಾರ, ತಿನ್ನುವ ಪದಾರ್ಥ, ಭೋಜನ
ಇತರ ಭಾಷೆಗಳಿಗೆ ಅನುವಾದ :हिन्दी English
दिन में प्रायः दो बार नियत समय पर लिया जाने वाला संपूर्ण आहार।
The food served and eaten at one time.
ಸ್ಥಾಪನೆ