ಅರ್ಥ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
							ಉದಾಹರಣೆ : 
							ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
							
ಸಮಾನಾರ್ಥಕ : ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಶ್ರೀಮಂತಿಕೆ, ಸಂಪತ್ತು
ಇತರ ಭಾಷೆಗಳಿಗೆ ಅನುವಾದ :