ಅರ್ಥ : ತಮಗೆ ತಾವೇ ಸಾವಿಗೆ ಶರಣಾಗುವುದು
							ಉದಾಹರಣೆ : 
							ಆತ್ಮಹತ್ಯೆ ಮಹಾಪಾಪ.
							
ಇತರ ಭಾಷೆಗಳಿಗೆ ಅನುವಾದ :
The act of killing yourself.
It is a crime to commit suicide.ಅರ್ಥ : ತನ್ನನ್ನು ತಾನೇ ಹತ್ಯೆ ಮಾಡಿಕೊಳ್ಳುವ ವ್ಯಕ್ತಿ
							ಉದಾಹರಣೆ : 
							ಆತ್ಮಘಾತಕ ಹುಡುಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡ
							
ಸಮಾನಾರ್ಥಕ : ಆತ್ಮಘಾತಕ, ಆತ್ಮಹತ್ಯಾಕಾರಕ
ಇತರ ಭಾಷೆಗಳಿಗೆ ಅನುವಾದ :
Dangerous to yourself or your interests.
Suicidal impulses.