ಅರ್ಥ : ಆಳವಾಗಿರುವ ಅವಸ್ಥೆ
							ಉದಾಹರಣೆ : 
							ಸಮುದ್ರದ ಆಳ ಅಗಾಧವಾಗಿದೆ.
							
ಸಮಾನಾರ್ಥಕ : ಆಳ, ಗಾಂಭೀರ್ಯ, ದೃಢತೆ
ಇತರ ಭಾಷೆಗಳಿಗೆ ಅನುವಾದ :
The quality of being physically deep.
The profundity of the mine was almost a mile.ಅರ್ಥ : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
							ಉದಾಹರಣೆ : 
							ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
							
ಸಮಾನಾರ್ಥಕ : ಸಾಮರ್ಥ್ಯ
ಇತರ ಭಾಷೆಗಳಿಗೆ ಅನುವಾದ :
An area in which something acts or operates or has power or control:.
The range of a supersonic jet.ಅರ್ಥ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
							ಉದಾಹರಣೆ : 
							ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪರಿಮಾಣ ಅಥವಾ ಅಳೆಯುವ ಕೆಲಸ
							ಉದಾಹರಣೆ : 
							ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
							
ಸಮಾನಾರ್ಥಕ : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
ಇತರ ಭಾಷೆಗಳಿಗೆ ಅನುವಾದ :
The act or process of assigning numbers to phenomena according to a rule.
The measurements were carefully done.