ಅರ್ಥ : ಯಾರಿಗೆ ಮರಣದಿಂದ ಮುಕ್ತಿ ಅಥವಾ ಮೋಕ್ಷ ಪ್ರಾಪ್ತಿಯಾಗಿಲ್ಲವೋ
							ಉದಾಹರಣೆ : 
							ಅವರು ಅಮುಕ್ತ ಆತ್ಮಕ್ಕೆ ಶಾಂತಿಯನ್ನು ನೀಡಲು ಪಿಂಡದಾನವನ್ನು ಮಾಡಿದರು.
							
ಸಮಾನಾರ್ಥಕ : ಅಮುಕ್ತ, ಅಮುಕ್ತವಾದಂತ, ಅಮುಕ್ತವಾದಂತಹ, ಮುಕ್ತಿ ಹೊಂದದ ಮುಕ್ತಿ ಹೊಂದಿಲ್ಲದ, ಮುಕ್ತಿ ಹೊಂದಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಿಕ್ಕಿಬಿದ್ದಂತಹ
							ಉದಾಹರಣೆ : 
							ಪಂಜರದಲ್ಲಿ ಸಿಕ್ಕಿಬಿದ್ದಿರುವಂತ ಗಿಳಿಯ ಸ್ಥಿತಿಯನ್ನು ನೋಡಿ ಕರುಣೆಯುಂಟಾಗುತ್ತದೆ.
							
ಸಮಾನಾರ್ಥಕ : ಮುಕ್ತವಲ್ಲದ, ಸಿಕ್ಕಿಬಿದ್ದ, ಸಿಕ್ಕಿಬಿದ್ದಂತ, ಸಿಕ್ಕಿಬಿದ್ದಂತಹ
ಇತರ ಭಾಷೆಗಳಿಗೆ ಅನುವಾದ :