ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
							ಉದಾಹರಣೆ : 
							ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು
							ಉದಾಹರಣೆ : 
							ಭಾರತ ಒಂದು ಪ್ರಗತಿಶೀಲ ದೇಶ.
							
ಸಮಾನಾರ್ಥಕ : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ
							ಉದಾಹರಣೆ : 
							ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಗತಿಯನ್ನು ನೀಡುವಂತಹ
							ಉದಾಹರಣೆ : 
							ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.
							
ಸಮಾನಾರ್ಥಕ : ಪ್ರಗತಿಪರ, ಯಶಸ್ಸು ನೀಡುವ
ಇತರ ಭಾಷೆಗಳಿಗೆ ಅನುವಾದ :