ಅರ್ಥ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಅವಸ್ಥೆ ಅಥವಾ ಭಾವನೆ
							ಉದಾಹರಣೆ : 
							ಸಮಯಕ್ಕೆ ಸರಿಯಾದ ಆದೇಶ ದೊರಕದೆ ಪೊಲೀಸರು ಸಂದಿಗ್ಧತೆಯನ್ನು ಎದುರಿಸಬೇಕಾಯಿತು.
							
ಸಮಾನಾರ್ಥಕ : ಇಕ್ಕಟಿನ, ಸಂದಿಗ್ಧತೆ
ಇತರ ಭಾಷೆಗಳಿಗೆ ಅನುವಾದ :
The state of being unsure of something.
doubt, doubtfulness, dubiety, dubiousness, incertitude, uncertainty