ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬರುವಂತಹ ವ್ಯಕ್ತಿಯ ಆದರ ಅಥವಾ ಸಮ್ಮಾನ
ಉದಾಹರಣೆ : ಶಬರಿಯು ರಾಮನ ಆತಿಥಿ_ಸತ್ಕಾರವನ್ನು ದನ್ಯತೆಯಿಂದ ಮಾಡಿದಳು.
ಸಮಾನಾರ್ಥಕ : ಆತಿಥ್ಯ
ಇತರ ಭಾಷೆಗಳಿಗೆ ಅನುವಾದ :हिन्दी English
अतिथि का आदर या सम्मान।
Kindness in welcoming guests or strangers.
ಅರ್ಥ : ಅತಿಥಿಗಳಿಗೆ ನೀಡುವುದಕ್ಕೆ ಯೋಗ್ಯವಾದ ವಸ್ತು ಅಥವಾ ಸಾಮಗ್ರಿ
ಉದಾಹರಣೆ : ನೀವು ನಮ್ಮ ಈ ಚಿಕ್ಕ ಅತಿಥಿ ಸತ್ಕಾರವನ್ನು ಸ್ವೀಕರಿಸಿ ನಮ್ಮನ್ನು ಧನ್ಯರನ್ನಾಗಿ ಮಾಡಬೇಕು.
ಇತರ ಭಾಷೆಗಳಿಗೆ ಅನುವಾದ :हिन्दी
अतिथि को देने योग्य वस्तु या सामग्री।
ಸ್ಥಾಪನೆ