ಅರ್ಥ : ಪ್ರಾಯದ ಹುಡುಗಿಯ ಮೊಲೆ
							ಉದಾಹರಣೆ : 
							ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಾಲು ಕೊಡುವ ನಾಲ್ಕು ಕಾಲುಗಳ್ಳುಳ ಪ್ರಾಣಿಯ ಸ್ತನ
							ಉದಾಹರಣೆ : 
							ಈ ಹಸುವಿನ ಕೆಚ್ಚಲು ತುಂಬಾ ದೊಡ್ಡದಾಗಿದೆಹಸು, ಎಮ್ಮೆ ಮೊದಲಾದ ಪ್ರಾಣಿಗಳ ಮೊಲೆಯ ಮೇಲ್ಭಾಗ.
							
ಇತರ ಭಾಷೆಗಳಿಗೆ ಅನುವಾದ :