ಅರ್ಥ : ಎರಡು ವಸ್ತುಗಳು ಸಮಾನವಾಗಿ ಬೆರೆಯುವಿಕೆ
							ಉದಾಹರಣೆ : 
							ಕೂಡಲ ಸಂಗಮದಲ್ಲಿ ಎರಡು ನದಿಗಳ ಸಮಾಗಮವಾಗುತ್ತದೆ.
							
ಸಮಾನಾರ್ಥಕ : ಮಿಲನವಾಗುವುದು, ಸೇರುವುದು
ಇತರ ಭಾಷೆಗಳಿಗೆ ಅನುವಾದ :
किसी वस्तु आदि में दूसरी वस्तु आदि का समाना।
यह नदी समुद्र में समाविष्ट हो जाती है।