ಅರ್ಥ : ರೂಪ, ಪ್ರಕಾರ, ಗುಣ ಇತ್ಯಾದಿಗಳ ಸಮಾನವಾಗಿ, ಹಿತವಾಗಿ ಮೇಳೈಸಿರುವ
							ಉದಾಹರಣೆ : 
							ಇವರಿಬ್ಬರ ಸಾಂಗತ್ಯ ಬಹಳ ಚೆನ್ನಾಗಿದೆ
							
ಸಮಾನಾರ್ಥಕ : ಸಮರಸ, ಸಾಂಗತ್ಯ, ಸುಸಂಗತತೆ, ಹೊಂದಿಕೆ
ಇತರ ಭಾಷೆಗಳಿಗೆ ಅನುವಾದ :
The quality of being similar or comparable in kind or nature.
There is a remarkable homogeneity between the two companies.ಅರ್ಥ : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
							ಉದಾಹರಣೆ : 
							ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
							
ಸಮಾನಾರ್ಥಕ : ಅನ್ಯೋನ್ಯ ಸಂಬಂಧ, ಸಮಭಾವ, ಸುಸಂಘಟನೆ, ಹೊಂದಾಣಿಕೆ, ಹೊಂದಾಣಿಕೆ ತರುವ
ಇತರ ಭಾಷೆಗಳಿಗೆ ಅನುವಾದ :
The regulation of diverse elements into an integrated and harmonious operation.
coordination