ಅರ್ಥ : ಶಂಖುವಿನ ಆಕಾರದ
							ಉದಾಹರಣೆ : 
							ಮಕ್ಕಳು ಜಾತ್ರೆಯಲ್ಲಿ ಬಣ್ಣ-ಬಣ್ಣದ ಶಂಖಾಕಾರದ ಟೋಪಿಗಳನ್ನು ಹಾಕಿಕೊಂಡು ಓಡಾಡುತ್ತಿದ್ದರು.
							
ಸಮಾನಾರ್ಥಕ : ಶಂಖದ ಆಕಾರ, ಶಂಖದ ಆಕಾರದ, ಶಂಖದ ಆಕಾರದಂತ, ಶಂಖಾಕಾರದ, ಶಂಖಾಕಾರದಂತ, ಶಂಖಾಕಾರದಂತಹ
ಇತರ ಭಾಷೆಗಳಿಗೆ ಅನುವಾದ :
Relating to or resembling a cone.
Conical mountains.