ಅರ್ಥ : ವಿಶೇಷವಾದ ಗುಣವುಳ್ಳಂತಹ
							ಉದಾಹರಣೆ : 
							ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.
							
ಸಮಾನಾರ್ಥಕ : ವಿಶಿಷ್ಟ, ವೈಲಕ್ಷಣ್ಯ
ಇತರ ಭಾಷೆಗಳಿಗೆ ಅನುವಾದ :
A distinguishing quality.
characteristicಅರ್ಥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
							ಉದಾಹರಣೆ : 
							ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
							
ಸಮಾನಾರ್ಥಕ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ಶ್ರೇಷ್ಟತೆ, ಸಹಜ ಗುಣ, ಸಾಮರ್ಥ್ಯ
ಇತರ ಭಾಷೆಗಳಿಗೆ ಅನುವಾದ :