ಅರ್ಥ : ಯಾವುದಾದರೊಂದು ಜಾಗದ ಗುರುತಿನಿಂದ ಇನ್ನೊಂದು ಜಾಗವು ಅದಕ್ಕೆ ಎದುರಾಗಿ ಮುಖಮಾಡಿಕೊಂಡು ಇರುವ ಸ್ಥಿತಿಯ ಪ್ರಕ್ರಿಯೆ
							ಉದಾಹರಣೆ : 
							ಅವನ ಮನೆ ಅವನಿರುವ ಬಡಾವಣೆಯ ಶಿವಾಲಯದ ಪೂರ್ವಕ್ಕೆ ಸರಿಯಾಗಿ ಎದುರಿಗಿದೆ.
							
ಸಮಾನಾರ್ಥಕ : ಅಭಿಮುಖವಾಗಿರು, ಎದುರಿಗಿರು
ಇತರ ಭಾಷೆಗಳಿಗೆ ಅನುವಾದ :