ಅರ್ಥ : ಮೊಮ್ಮಗನ ಮಗ
							ಉದಾಹರಣೆ : 
							ಅಭಿಮನ್ಯು ವಿಚಿತ್ರವೀರ್ಯನ ಮರಿಮಗ.
							
ಸಮಾನಾರ್ಥಕ : ಪ್ರಪೌತ್ರ, ಮೊಮ್ಮಗನ ಮಗ
ಇತರ ಭಾಷೆಗಳಿಗೆ ಅನುವಾದ :
A son of your grandson or granddaughter.
great grandsonಅರ್ಥ : ಮೊಮ್ಮಗನ ಮಗ
							ಉದಾಹರಣೆ : 
							ರಾಮದೇವ ತಾತನ ಮರಿಮಗನಿಗೆ ಈಗ ಎರಡು ವರ್ಷ.
							
ಸಮಾನಾರ್ಥಕ : ಮೊಮ್ಮಗನ ಮಗ
ಇತರ ಭಾಷೆಗಳಿಗೆ ಅನುವಾದ :
A son of your grandson or granddaughter.
great grandson