ಅರ್ಥ : ಬೆಳೆಸಿದಂತಹ
							ಉದಾಹರಣೆ : 
							ತೋಟಿಗನು ತಾನು ಬೆಳೆಸಿದಂತಹ ಗಿಡಗಳನ್ನು ಕತ್ತರಿಸುತ್ತಿದ್ದಾನೆ.
							
ಸಮಾನಾರ್ಥಕ : ಪೋಷಿಸಿದಂತ, ಪೋಷಿಸಿದಂತಹ, ಬೆಳೆಸಿದ, ಬೆಳೆಸಿದಂತ, ಬೆಳೆಸಿದಂತಹ, ಸಾಕಿದ, ಸಾಕಿದಂತ, ಸಾಕಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಒಂದನ್ನು ಮುತುವರ್ಜಿವಹಿಸಿ ಬೆಳೆಸಿದ
							ಉದಾಹರಣೆ : 
							ಅಜ್ಜ ಪಾಲನೆ_ಮಾಡಿದ ಮಾವಿನ ಮರ ಈಗ ಹಣ್ಣು ಬಿಡುತ್ತಿದೆ.
							
ಸಮಾನಾರ್ಥಕ : ಪಾಲನೆ ಮಾಡಿದ, ಪೋಷಣೆ ಮಾಡಿದ, ಬೆಳಸಿದ, ಸಾಕಿ-ಬೆಳಸಿದ, ಸಾಕಿದ
ಇತರ ಭಾಷೆಗಳಿಗೆ ಅನುವಾದ :