ಅರ್ಥ : ಯಾವುದೋ ಒಂದರಲ್ಲಿ ಯಾವುದೇ ಕೊಳಕು ಅಥವಾ ದೋಷ ಇಲ್ಲದೆ ಇರುವ
							ಉದಾಹರಣೆ : 
							ನಿರ್ಮಲವಾದ ಮನಸ್ಸಿನಿಂದ ದೇವರ ಧ್ಯಾನ ಮಾಡವುದು.
							
ಸಮಾನಾರ್ಥಕ : ನಿರ್ಮಲವಾದ, ಶುದ್ಧವಾದ, ಸ್ವಚ್ಚವಾದ
ಇತರ ಭಾಷೆಗಳಿಗೆ ಅನುವಾದ :
जिसमें किसी प्रकार का मल या दोष न हो।
वातावरण शुद्ध होना चाहिए।