ಅರ್ಥ : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
							ಉದಾಹರಣೆ : 
							ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
							
ಸಮಾನಾರ್ಥಕ : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
ಇತರ ಭಾಷೆಗಳಿಗೆ ಅನುವಾದ :
Judiciousness in avoiding harm or danger.
He exercised caution in opening the door.ಅರ್ಥ : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ
							ಉದಾಹರಣೆ : 
							ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.
							
ಸಮಾನಾರ್ಥಕ : ಮಂದಗತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
							ಉದಾಹರಣೆ : 
							ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
							
ಸಮಾನಾರ್ಥಕ : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ
ಇತರ ಭಾಷೆಗಳಿಗೆ ಅನುವಾದ :
Being or occurring at an advanced period of time or after a usual or expected time.
Late evening.ಅರ್ಥ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
							ಉದಾಹರಣೆ : 
							ಸೋಮು ಇಲ್ಲಿಗೆ ತಡವಾಗಿ ಬಂದನು.
							
ಸಮಾನಾರ್ಥಕ : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
ಇತರ ಭಾಷೆಗಳಿಗೆ ಅನುವಾದ :
विलंब से।
श्याम परीक्षा भवन में देर से पहुँचा।ಅರ್ಥ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
							ಉದಾಹರಣೆ : 
							ಅವನು ನಿಧಾನವಾಗಿ ಹೊರಗೆ ಬಂದನು.
							
ಸಮಾನಾರ್ಥಕ : ಮೃದುವಾಗಿ, ಸಾವಕಾಶವಾಗಿ
ಇತರ ಭಾಷೆಗಳಿಗೆ ಅನುವಾದ :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।