ಅರ್ಥ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ
							ಉದಾಹರಣೆ : 
							ಅವನ ನಡವಳಿಕೆ ಚೆನ್ನಾಗಿಲ್ಲ.
							
ಸಮಾನಾರ್ಥಕ : ಆಚಾರ-ವಿಚಾರ, ನಡಾವಳಿ, ವರ್ತನೆ
ಇತರ ಭಾಷೆಗಳಿಗೆ ಅನುವಾದ :
सामाजिक संबंधों में औरों के साथ किया जाने वाला आचरण।
उसका व्यवहार अच्छा नहीं है।ಅರ್ಥ : ವ್ಯಕ್ತಿಯೊಬ್ಬರ ಮನಸ್ಥಿತಿಯನ್ನು ಅಥವಾ ಉದ್ದೇಶವನ್ನು ವ್ಯಕ್ತ ಪಡಿಸುವ ಹಾವ-ಭಾವ ಮತ್ತು ಅಂಗ ಚಲನೆ
							ಉದಾಹರಣೆ : 
							ಜತೆಯಲ್ಲಿ ಬರುತ್ತಿದ್ದವರ ನಡೆವಳಿಕೆ ಕಂಡು ನಾವು ನಾಚಿಕೆ ಪಟ್ಟೆವು
							
ಇತರ ಭಾಷೆಗಳಿಗೆ ಅನುವಾದ :