ಅರ್ಥ : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ
							ಉದಾಹರಣೆ : 
							ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.
							
ಸಮಾನಾರ್ಥಕ : ಲಂಗರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಚಿಕ್ಕ ಲಂಗರು
							ಉದಾಹರಣೆ : 
							ನಾವಿಕನು ದೊಡ್ಡ ಕೊಕ್ಕೆಯನ್ನು ಹಿಡಿದು ದೋಣಿಯನ್ನು ಮುನ್ನೆಡೆಸುತ್ತಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :