ಅರ್ಥ : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
							ಉದಾಹರಣೆ : 
							ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
							ಉದಾಹರಣೆ : 
							ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
							
ಸಮಾನಾರ್ಥಕ : ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
ಇತರ ಭಾಷೆಗಳಿಗೆ ಅನುವಾದ :