ಅರ್ಥ : ಒಂದು ಪ್ರಕಾರದ ವೃಕ್ಷ ಅದರ ಸುಗಂಧಬರಿತವಾದ ತೊಗಟೆಯನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
							ಉದಾಹರಣೆ : 
							ಕೇರಳಾದಲ್ಲಿ ದಾಲಚಿನ್ನಿಯ ಬೇಸಾಯವನ್ನು ಮಾಡುತ್ತಾರೆ.
							
ಸಮಾನಾರ್ಥಕ : ದಾಲಚಿನ್ನಿ ಗಿಡ, ಲವಂಗ ಚೆಕ್ಕೆ
ಇತರ ಭಾಷೆಗಳಿಗೆ ಅನುವಾದ :
Tropical Asian tree with aromatic yellowish-brown bark. Source of the spice cinnamon.
ceylon cinnamon, ceylon cinnamon tree, cinnamomum zeylanicum, cinnamon