ಅರ್ಥ : ಜೀವನವನ್ನು ನಿರ್ವಾಹಣೆ ಮಾಡಲು ಹಣವನ್ನು ಸಂಪಾದನೆ ಮಾಡವ ಕೆಲಸ
							ಉದಾಹರಣೆ : 
							ರೈತರು ತಮ್ಮ ಜೀವನವನ್ನು ನಡೆಸಲು ಹೊಲದಲ್ಲಿ ಕೆಲಸ ಮಾಡುವರು.
							
ಸಮಾನಾರ್ಥಕ : ಜೀವನ ನಡೆಸಲು, ಜೀವನ ನಿರ್ವಾಹಣೆ
ಇತರ ಭಾಷೆಗಳಿಗೆ ಅನುವಾದ :
जीविका चलाने के लिए धन अर्जित करने का कार्य।
किसान अपने जीविकोपार्जन के लिए खेती करता है।