ಅರ್ಥ : ಜಾತಿ ಅಥವಾ ಸಮಾಜದ ಜನರು
							ಉದಾಹರಣೆ : 
							ಬೇರೆ ಜಾತಿಯವರನ್ನು ಮದುವೆಯಾದ ಕಾರಣದಿಂದಾಗಿ ಆ ಜಾತಿಯ ಜನರು ಶ್ಯಾಮನಿಗೆ ಆಹಾರ-ನೀರು ಕೊಡುವುದನ್ನು ನಿಲ್ಲಿಸಿದರು.
							
ಸಮಾನಾರ್ಥಕ : ಸಮಾಜದ ಜನರು
ಇತರ ಭಾಷೆಗಳಿಗೆ ಅನುವಾದ :
जाति या समाज के लोग।
दूसरी जाति में शादी करने के कारण भाई-बिरादरी ने श्याम के यहाँ खाना-पीना बंद कर दिया।