ಅರ್ಥ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು
							ಉದಾಹರಣೆ : 
							ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.
							
ಸಮಾನಾರ್ಥಕ : ಚುರುಕಾದ, ಚುರುಕಾದಂತ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
Having or demonstrating ability to recognize or draw fine distinctions.
An acute observer of politics and politicians.ಅರ್ಥ : ಯಾವುದು ವೇಗವುಳ್ಳಂತಹದ್ದೋ ಅಥವಾ ವೇಗವಿರುವಂತಹ (ಮೇಲ್ಮೈ, ಪದರು)
							ಉದಾಹರಣೆ : 
							ಬೇಗ ತಲುಪುವುದಕ್ಕಾಗಿ ವೇಗವುಳ್ಳ ರಸ್ತೆಯಲ್ಲಿ ಹೋಗಬೇಕಾಗುತ್ತದೆ.
							
ಸಮಾನಾರ್ಥಕ : ಚುರುಕಾದ, ಚುರುಕಾದಂತ, ವೇಗವುಳ್ಳ, ವೇಗವುಳ್ಳಂತ, ವೇಗವುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :