ಅರ್ಥ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ
							ಉದಾಹರಣೆ : 
							ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.
							
ಸಮಾನಾರ್ಥಕ : ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ, ಸವಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚೀನ ದೇಶದಲ್ಲಿ ವಾಸಮಾಡುವ ವ್ಯಕ್ತಿ
							ಉದಾಹರಣೆ : 
							ಚೀನಾ ದೇಶದವನ್ನು ನನ್ನ ಪ್ರಿಯ ಮಿತ್ರ.
							
ಸಮಾನಾರ್ಥಕ : ಚೀನಾ ದೇಶದ ವಾಸಿ, ಚೀನಾ ದೇಶದವನು, ಚೀನಾ ನಿವಾಸಿ
ಇತರ ಭಾಷೆಗಳಿಗೆ ಅನುವಾದ :
चीन देश में रहनेवाला व्यक्ति।
कई चीनी मेरे अच्छे दोस्त हैं।A native or inhabitant of Communist China or of Nationalist China.
chinese