ಅರ್ಥ : ಕಣ್ಣಿಗೆ ಕಾಣಬಹುದಾದ ವಸ್ತು ಅಥವಾ ಸಂಗತಿ
							ಉದಾಹರಣೆ : 
							ಆಕಾಶದಲ್ಲಿ ಕಣ್ಣಿಗೆ_ಕಾಣುವ ನಕ್ಷತ್ರಗಳು ಅಸಂಖ್ಯಾತ.
							
ಸಮಾನಾರ್ಥಕ : ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣುವಂತ, ಕಣ್ಣಿಗೆ ಕಾಣುವಂತಹ, ಗೋಚರವಾದಂತ, ಗೋಚರವಾದಂತಹ, ದೃಗ್ಗೋಚರ, ದೃಗ್ಗೋಚರವಾದ, ದೃಗ್ಗೋಚರವಾದಂತ, ದೃಗ್ಗೋಚರವಾದಂತಹ, ದೃಶ್ಯ
ಇತರ ಭಾಷೆಗಳಿಗೆ ಅನುವಾದ :