ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ಗುತ್ತಿಗೆ ನೀಡುವುದು
ಉದಾಹರಣೆ : ಇನ್ನು ಗುತ್ತಿಗೆದಾರನಿಗೆ ಹಣ ಕೊಡುವುದು ಭಾಕಿ ಇದೆ.
ಸಮಾನಾರ್ಥಕ : ಕಂಟ್ರಾಕ್ಟರು
ಇತರ ಭಾಷೆಗಳಿಗೆ ಅನುವಾದ :हिन्दी English
वह जिसने कोई काम करने का ठीका लिया हो।
Someone (a person or firm) who contracts to build things.
ಅರ್ಥ : ಗುತ್ತಿಗೆಯನ್ನು ತೆಗೆದುಕೊಳ್ಳುವಂತಹ
ಉದಾಹರಣೆ : ಅಧಿಕಾರಿಯು ಗುತ್ತಿಗೆದಾರನ ಅಹವಾಲನ್ನು ಸ್ವೀಕರಿಸುತ್ತಿದ್ದಾರೆ.
ಸಮಾನಾರ್ಥಕ : ಕಂಟ್ರ್ಯಾಕ್ಟರ್, ಕರಾರಿನವ
ಇತರ ಭಾಷೆಗಳಿಗೆ ಅನುವಾದ :हिन्दी
ठेका लेने वाला।
ಸ್ಥಾಪನೆ