ಅರ್ಥ : ಗಮನಕೊಡಲು ಯೋಗ್ಯವಾದಂತಹ
							ಉದಾಹರಣೆ : 
							ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
							
ಸಮಾನಾರ್ಥಕ : ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಮನಿಸಲು ಯೋಗ್ಯವಾಗಿರುವಿಕೆ ಅಥವಾ ಗಮನದಲ್ಲಿ ಇಡಬೇಕಾಗಿರುವಿಕೆ
							ಉದಾಹರಣೆ : 
							ಭಾರತ ಮತ್ತು ಪಾಕಿಸ್ತಾನದ ಗಡಿ ವಿವಾದವು ಗಮನಾರ್ಹವಾದುದು.
							
ಸಮಾನಾರ್ಥಕ : ಆಲೋಚಿಸತಕ್ಕ, ಗಮನೀಯ, ವಿಚಾರಣೀಯ
ಇತರ ಭಾಷೆಗಳಿಗೆ ಅನುವಾದ :