ಅರ್ಥ : ಮುಂದಾಲೋಚನೆಯಿಲ್ಲದೆ ಬೇಗ ಬೇಗನೆ ಯಾವುದಾದರು ಕೆಲಸದಲ್ಲಿ ತೊಡಗುವುದು ಅಥವಾ ಅವಸರದಲ್ಲಿ ಏನನ್ನಾದರೂ ಕೈಗೊಳ್ಳುವುದು
							ಉದಾಹರಣೆ : 
							ಅವನ ಆತುರಪಡುವಿಕೆಯ ಗುಣದಿಂದಾಗಿ ಈ ಅಪಘಾತ ಸಂಭವಿಸಿತು.
							
ಸಮಾನಾರ್ಥಕ : ಅವಸರ, ಆತುರಪಡುವಿಕೆ, ತ್ವರೆ, ದುಡುಕುವುದು, ಲಗುಬಗೆ
ಇತರ ಭಾಷೆಗಳಿಗೆ ಅನುವಾದ :
जल्दी या उतावलेपन के कारण होनेवाली घबराहट।
अचानक आग लगने पर हड़बड़ी मच गई।