ಅರ್ಥ : ಕೂಡುವ ಅವಸ್ಥೆ ಅಥವಾ ಭಾವನೆ
							ಉದಾಹರಣೆ : 
							ಹೊಲದಲ್ಲಿ ಬಿತ್ತಿದ ಗೋಧಿಯ ಬೀಜ ಮಣ್ಣಿನಲ್ಲಿ ಚನ್ನಾಗಿ ಕೂಡಿಕೊಂಡಿದೆ.
							
ಸಮಾನಾರ್ಥಕ : ಮಿಳಿತ
ಇತರ ಭಾಷೆಗಳಿಗೆ ಅನುವಾದ :
Combining into a solid mass.
consolidationಅರ್ಥ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
							ಉದಾಹರಣೆ : 
							ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
							
ಸಮಾನಾರ್ಥಕ : ಸಂಯೋಗ, ಸೇರುವಿಕೆ, ಹೊಂದಿಕೆ
ಇತರ ಭಾಷೆಗಳಿಗೆ ಅನುವಾದ :
The temporal property of two things happening at the same time.
The interval determining the coincidence gate is adjustable.ಅರ್ಥ : ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು
							ಉದಾಹರಣೆ : 
							ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ
							
ಸಮಾನಾರ್ಥಕ : ಸಂಯೋಗ ಸೇರ್ಪಡೆ, ಸೇರಿಕೆ(??)