ಅರ್ಥ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
							ಉದಾಹರಣೆ : 
							ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
							
ಇತರ ಭಾಷೆಗಳಿಗೆ ಅನುವಾದ :
The act of including.
inclusionಅರ್ಥ : ಸಮಾವೇಶವಾಗುವ ಕ್ರಿಯೆ
							ಉದಾಹರಣೆ : 
							ಈ ಮಂಡಲಿಗೆ ಒಂದು ಹೊಸ ಜಿಲ್ಲೆ ಅಂತರ್ಗತವಾಗಿದೆ.
							
ಸಮಾನಾರ್ಥಕ : ಅಂತರ್ಗತವಾಗು, ಲೀನವಾಗು, ಸಮಾವೇಶವಾಗು
ಇತರ ಭಾಷೆಗಳಿಗೆ ಅನುವಾದ :
The act of including.
inclusion