ಅರ್ಥ : ಉದ್ಯೋಗಸ್ಥನಲ್ಲ ಅಥವಾ ಉದ್ಯೋಗ ಮಾಡುತ್ತಿಲ್ಲ
							ಉದಾಹರಣೆ : 
							ಉದ್ಯೋಗವಿಲ್ಲದ ವ್ಯಕ್ತಿಯ ಜೀವನ ಕಷ್ಟಕಾರ್ಪಣ್ಯಗಳಿಂದ ತುಂಬಿರುತ್ತದೆ.
							
ಸಮಾನಾರ್ಥಕ : ಉದ್ಯೋಗವಿಲ್ಲದ, ಕೆಲಸವುಲ್ಲದ, ಕ್ಯಾಮೆಯಿಲ್ಲದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಿಗೆ ಕೆಲಸ-ಕಾರ್ಯ ಇಲ್ಲವೋ
							ಉದಾಹರಣೆ : 
							ಈ ದಿನ ಪೂರ್ತಿ ನನಗೆ ಯಾವ ಕೆಲಸವೂ ಇರಲಿಲ್ಲ.
							
ಸಮಾನಾರ್ಥಕ : ಕಾರ್ಯವಿಲ್ಲದಂತ, ಕಾರ್ಯವಿಲ್ಲದಂತಹ, ಕೆಲಸವಿದಲ್ಲದಂತಹ, ಕೆಲಸವಿಲ್ಲದ, ಕೆಲಸವಿಲ್ಲದಂತ
ಇತರ ಭಾಷೆಗಳಿಗೆ ಅನುವಾದ :